Profile cover photo
Profile photo
Sirsi.Info
191 followers -
World Information Publisher
World Information Publisher

191 followers
About
Posts

Post has attachment
360 Degree photography of Benne Hole Falls
Add a comment...

Post has attachment
ಅನಾಥ ಹೆಣ್ಣುಮಕ್ಕಳ ಕೈ ಹಿಡಿದ ಉತ್ತರಕನ್ನಡದ ಯುವಕರು

ದಾವಣಗೆರೆ: ಹಿರಿಯರ ಆಶೀರ್ವಾದವೇ ಶ್ಲೋಕ, ಸ್ನೇಹಿತರ ಶುಭ ಹಾರೈಕೆಯೇ ಗಟ್ಟಿಮೇಳ. ಪಾಲಕರ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಿದವರು ಮಹಿಳಾ ನಿಲಯದ ಅಧಿಕಾರಿಗಳು.

ಉತ್ತರಕನ್ನಡ ಜಿಲ್ಲೆಯ ಇಬ್ಬರು ಯುವಕರು ಶುಕ್ರವಾರ ದಾವಣಗೆರೆ ಮಹಿಳಾ ನಿಲಯದ ಅನಾಥ ಯುವತಿಯರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಸುಂದರ ಕ್ಷಣವಿದು. ನಿಲಯದ ನೇತ್ರಾವತಿ ಮತ್ತು ಯಲ್ಲಾಪುರ ತಾಲೂಕಿನ ಗೋಳಿಗದ್ದೆ ಗ್ರಾಮದ ಸುಬ್ಬರಾಯ ನಾರಾಯಣ ಹೆಗಡೆ, ಅವಿಲಾಷಾ ಮತ್ತು ಅಂಕೋಲ ತಾಲೂಕಿನ ಕಟ್ಟೇಪಾಲದ ಕುಮಾರ ವೆಂಕಟರಮಣ ಹೆಬ್ಬಾರ್ ಸಪ್ತಪದಿ ತುಳಿದರು.

ಮಹಿಳಾ ನಿಲಯ ಕೇವಲ ಅನಾಥ ಹೆಣ್ಣು ಮಕ್ಕಳ ಆಶ್ರಯ ತಾಣವಾಗಿರಲಿಲ್ಲ. ಅಲ್ಲೊಂದು ಕುಟುಂಬವೇ ಇತ್ತು. ನಿಲಯದ ಅಧೀಕ್ಷಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಹೆಣ್ಣು ಮಕ್ಕಳಿಗೆ ಪಾಲಕರ ಸ್ಥಾನದಲ್ಲಿ ನಿಂತು ವಿವಾಹ ನಡೆಸಿಕೊಟ್ಟರು. ವಿವಾಹ ಸರಳವಾಗಿ ನಡೆದರೂ ಶಾಸ್ತ್ರೋಕ್ತವಾಗಿತ್ತು.

ನೇತ್ರಾವತಿ ಬಾಲ್ಯದಲ್ಲೇ ಪಾಲಕರನ್ನು ಕಳೆದುಕೊಂಡಿದ್ದರು. ಮೊದಲು ಶಿವಮೊಗ್ಗದ ಬಾಲಕಿಯರ ಬಾಲ ಮಂದಿರದಲ್ಲಿದ್ದು, ಈಚೆಗೆ ದಾವಣಗೆರೆ ನಿಲಯಕ್ಕೆ ಬಂದಿದ್ದರು. ಅವಿಲಾಷಾ ಕೂಡ ಪಾಲಕರನ್ನು ಕಳೆದುಕೊಂಡ ನಂತರ ಸ್ವಇಚ್ಛೆಯಿಂದ ನಿಲಯಕ್ಕೆ ಸೇರ್ಪಡೆಗೊಂಡಿದ್ದರು.

ಇಲ್ಲಿನ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಈವರೆಗೂ 21 ಯುವತಿಯರಿಗೆ ವಿವಾಹವಾಗಿದೆ. ಶುಕ್ರವಾರ ಇನ್ನಿಬ್ಬರು ಯುವತಿಯರಿಗೆ ಮದುವೆ ಮಾಡುವ ಮೂಲಕ ಆ ಸಂಖ್ಯೆ 23ಕ್ಕೆ ಏರಿದೆ. ಬಹುತೇಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಶಿರಸಿ, ಅಂಕೋಲ ವ್ಯಾಪ್ತಿಯ ಯುವಕರೇ ಇಲ್ಲಿನ ಕನ್ಯೆಯರ ಕೈಹಿಡಿದಿದ್ದಾರೆ.

ನಿಲಯದ ಯುವತಿಯನ್ನು ವಿವಾಹ ಮಾಡಿಕೊಟ್ಟ ನಂತರ ಇಲಾಖೆ ವತಿಯಿಂದ ದಂಪತಿ ಹೆಸರಿನಲ್ಲಿ ಬ್ಯಾಂಕಿನಲ್ಲಿ 15 ಸಾವಿರ ರೂ. ಠೇವಣಿ ಇಡಲಾಗುತ್ತದೆ. ಮೂರು ವರ್ಷ ಸಂಸಾರ ಮಾಡಿದ ಬಳಿಕ ಇಬ್ಬರ ಒಪ್ಪಿಗೆ ಮೇರೆಗೆ ಠೇವಣಿ ಹಣ ಮತ್ತು ಬಡ್ಡಿ ಹಣವನ್ನು ನೀಡಲಾಗುವುದು. ಮದುವೆ ಖರ್ಚಿಗೆ ಇಲಾಖೆಯಿಂದ 5 ಸಾವಿರ ರೂ. ನೀಡಲಾಗುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿಜಯಕುಮಾರ್ ತಿಳಿಸಿದರು.

ವಿದ್ಯಾನಗರ ಲಯನೆಸ್ ಸಂಸ್ಥೆಯವರು ವಧುವಿಗೆ ತಾಳಿ,ಕಾಲುಂಗುರ, ವಸ್ತ್ರ ಕೊಡುಗೆ ನೀಡಿದ್ದರು. ಸಂಸ್ಥೆಯ ಪುಷ್ಪಾ ಉಮೇಶ್, ನಿಲಯದ ಅಧೀಕ್ಷಕಿ ಟಿ.ಆರ್. ಶೋಭಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಜಿ.ಸಿ. ಚಂದ್ರಪ್ಪ ಇತರರಿದ್ದರು.

ಅಧಿಕಾರಿಗಳು ಮತ್ತು ನಿಲಯದ ಸಿಬ್ಬಂದಿ ಒಟ್ಟಿಗೆ ಸೇರಿ ನಮ್ಮ ವಿವಾಹ ನೆರವೇರಿಸಿರುವುದು ಮರೆಯಲಾಗದ ಕ್ಷಣ. ಹಿರಿಯರ ಆಶಯಕ್ಕೆ ಧಕ್ಕೆ ಬಾರದ ರೀತಿ ದಾಂಪತ್ಯ ಜೀವನ ನಡೆಸುತ್ತೇವೆ.

| ಸುಬ್ಬರಾಯ ನಾರಾಯಣ ಹೆಗಡೆ ದಂಪತಿ

ಯುವಕರ ಕೌಟುಂಬಿಕ, ಸಾಮಾಜಿಕ ಜೀವನ, ಸನ್ನಡತೆಯ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ನಮ್ಮ ಮಕ್ಕಳನ್ನು ಕೊಟ್ಟು ವಿವಾಹ ಮಾಡಿದ್ದೇವೆ. ಇದೊಂದು ಸಂತಸದ ಕ್ಷಣ.

| ವಿಜಯಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

Source: Vijayavani News
Photo
Add a comment...

Post has attachment
Shri Marikamba Devi Sirsi
Invitation
Photo
Add a comment...

Post has attachment
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ವಿಶ್ವಜಿತ್ ಹೆಗಡೆಗೆ ಅಭಿನಂದನೆಗಳು
Photo
Add a comment...

Post has attachment
ಎಂ.ಆರ್. ಸಚಿನ್ ಅವರು ಬರೆದ Mr. X ಹಿಂದಿ ಚಲನ ಚಿತ್ರದ ವಿಷ್ಲೇಶಣೆ ಓದಲು ಕೊಂಡಿ ಬಳಸಿ
Mr X hindi movie review read on

http://sirsi.info/movies/mr-x-hindi-movie-review/
Add a comment...

Post has attachment
Photo
Add a comment...

Post has attachment

Post has attachment
Make a #trip to http://sirsi.info land of heaven
Photo
Add a comment...

Post has attachment
Microsoft skips Windows 9, unveils Windows 10 and a new Windows Insider Program to test it out http://goo.gl/KdbLHx #Windows10  
Photo
Add a comment...

Post has attachment
Wait while more posts are being loaded