Profile

Cover photo
Verified name
Oneindia Kannada | ಒನ್ಇಂಡಿಯಾ ಕನ್ನಡ
110,184 followers|8,933,551 views
AboutPostsCollectionsPhotosYouTube

Stream

1
Vijay Marali's profile photo
 
ಕರ್ನಾಟಕದ ಕರಾವಳಿ ಭಾಗದಲ್ಲಿ ಆಯೋಜಿಸಲ್ಪಡುವ ಕಂಬಳ ಜಾನಪದ ಕ್ರೀಡೆಯಾಗಿದ್ದು ನವಂಬರ್ ತಿಂಗಳಿನಿಂದ ಪ್ರಾರಂಭವಾಗಿ ಮಾರ್ಚ್ ವರೆಗೂ ಕರಾವಳಿ ಕರ್ನಾಟಕದ ವಿವಿಧ ಭಾಗಗಳಲ್ಲಿ ನಿಗದಿಪಡಿಸಲಾದ ದಿನಗಳಂದು ನಡೆಯುತ್ತದೆ. ಕರಾವಳಿ ಜನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪಸರಿಸುವ ಕ್ರೀಡೆ ಇದಾಗಿದ್ದು ಸಾಕಷ್ಟು ರೋಮಾಂಚಕಮಯ ಕ್ರೀಡೆಯಾಗಿಯೂ ಗಮನಸೆಳೆಯುತ್ತದೆ. ಕೇಂದ್ರಸರ್ಕಾರವು ಇದನ್ನು ಆಯೋಜಿಸಲು ಮನಸು ಮಾಡಬೇಕಷ್ಟೆ!
kannada.nativeplanet.com - ಏನೀದು ಕರಾವಳಿಯ ಕಂಬಳ ಓಟ
 ·  Translate
Add a comment...

Communities

 
ಈ ವಾರ ಜನವರಿ ಜನವರಿ 23ರಿಂದ ಜನವರಿ 29ರವರೆಗಿನ ಜನ್ಮರಾಶಿಯನ್ನು ಆಧರಿಸಿದ ರಾಶಿಬಲವನ್ನು ನೀಡಲಾಗಿದೆ. ಗೋಚಾರ ಫಲಕ್ಕೆ ಅನುಗುಣವಾಗಿ ಫಲಾನುಫಲ ತಿಳಿದುಕೊಳ್ಳಬಹುದು. http://kannada.oneindia.com/astrology/weekly-horoscope/index-107185.html

#weeklyhoroscope #astrology #zodiacsigns #ವಾರಭವಿಷ್ಯ #ಜ್ಯೋತಿಷ್ಯ  
 ·  Translate
Read your Weekly forecast on the horoscope provided by Oneindia Kannada. We provide online free weekly prediction including your personal, professional and love life. ಒನ್ಇಂಡಿಯಾ ಕನ್ನಡದಲ್ಲಿ ವಾರ ಭವಿಷ್ಯವನ್ನು ತಿಳಿಯಿರಿ. ನಿಮ್ಮ ವೈಯಕ್ತಿಕ, ವೃತ್ತಿ ಮತ್ತು ಪ್ರೀತಿ ಪ್ರೇಮದ ಬಗ್ಗೆ ವಾರ ಭವಿಷ್ಯವನ್ನು ತಿಳಿಯಿರಿ.
1
2
Add a comment...
Oneindia Kannada | ಒನ್ಇಂಡಿಯಾ ಕನ್ನಡ's Collections
Communities
Story
Tagline
ಅತಿಹೆಚ್ಚು ನಿಷ್ಠಾವಂತ ಓದುಗರನ್ನು ಹೊಂದಿರುವ ಕನ್ನಡ ಪೋರ್ಟಲ್ ಅತ್ಯುತ್ಕೃಷ್ಟ ಸುದ್ದಿಗಳನ್ನು ಆನ್‌ಲೈನ್ ನಲ್ಲಿ ನೀಡುತ್ತಿದೆ. We are the best Kannada portal which gives Kannada news online with a huge loyal user base.
Introduction

ಒನ್ಇಂಡಿಯಾ ಕನ್ನಡದ ಅಧಿಕೃತ G+ ಪುಟಕ್ಕೆ ಸ್ವಾಗತ. ರಾಜಕೀಯ, ಸಾಮಾಜಿಕ, ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ತಾಜಾ ಸುದ್ದಿಗಳನ್ನು ಕನ್ನಡ ಭಾಷೆಯಲ್ಲಿ ಪಡೆಯಿರಿ. ಕರ್ನಾಟಕದ ವೈವಿಧ್ಯಮಯ ಭಕ್ಷ್ಯ, ಪ್ರವಾಸ, ಜೀವನಶೈಲಿಗೆ ಸಂಬಂಧಿಸಿದ ಮಾಹಿತಿ ಮತ್ತು ಚಿತ್ರಗಳಿಗಾಗಿ ನೋಡುತ್ತಿರಿ G+ ಪುಟ.
Welcome to
official Oneindia Kannada G+ Page! Get all Breaking news in politics, movies in Kannada Language. see all Karnataka recipes, Travel tips and Pics, Photo gallery,and more.


Collections Oneindia Kannada | ಒನ್ಇಂಡಿಯಾ ಕನ್ನಡ is following
View all
Contact Information
Contact info
Email