Profile

Cover photo
Karavali Karnataka
23 followers|28,548 views
AboutPostsPhotosVideos

Stream

Karavali Karnataka

Shared publicly  - 
 
"ಜಾಮೂನು ಬೋಂಡ"... ಸಿಹಿ ಸಿಹಿಯಾದ ಜಾಮೂನು ಎಲ್ಲಿ... ಖಾರದ ಬೋಂಡ ಎಲ್ಲಿ... ಅಂತ ಬಾಯಿ ಕಳೆಯಬೇಡಿ ಸಾರ್...@Karavali Karnataka ದ 'ಅಡುಗೆ ಮನೆ'ಯಲ್ಲಿ ಸವಿ ಸವಿಯಾದ "ಜಾಮೂನು ಬೋಂಡ" ಮಾಡ್ತಾರೆ ಮಂಜುಶ್ರೀ ಆದರ್ಶ - http://bit.ly/1xu6QAH

+Karavali Karnatakaದ 'ಅಡುಗೆ ಮನೆ'ಯಿಂದ ಇನ್ನಷ್ಟು - http://bit.ly/1w6EzcZ

#KaravaliKarnataka #KannadaRecipes #AdugeMane
 ·  Translate
1
Add a comment...

Karavali Karnataka

Shared publicly  - 
 
► "ಬಿಡುಗಡೆ ಇಲ್ಲವೆಂದೇ..." ಕೆ. ಫಣಿರಾಜ್ ಬರೆದ ಈ ವಾರದ 'ಗೆಸ್ಟಾಲ್ಟ್' ನುಡಿ ಚಿತ್ರ ಇಲ್ಲಿದೆ - http://bit.ly/1DRDhg2

+Karavali Karnatakaದ ಇನ್ನಷ್ಟು ನುಡಿ ಚಿತ್ರ ಇಲ್ಲಿದೆ - http://bit.ly/1wKXnU2

#KaravaliKarnataka #KannadaPoems #Guestalt #KPhaniraj #KannadaColumn
 ·  Translate
1
Add a comment...

Karavali Karnataka

Shared publicly  - 
 
"ಯಾವ ದೇಶವೂ ಮಾತೃಭಾಷೆಗಳನ್ನು ಕೊಂದು ಪರಭಾಷೆಯನ್ನು ಸ್ವೀಕರಿಸಿಲ್ಲ" ಎನ್ನುತ್ತಾರೆ ದೇವನೂರು ಮಹಾದೇವ... ಇತ್ತೀಚೆಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ನಿರಾಕರಿಸಿದ ಖ್ಯಾತ ಸಾಹಿತಿ ದೇವನೂರ ಮಹಾದೇವ ಅವರ ನಾಲ್ಕು ಪುಟಗಳ ಪತ್ರ ಇಲ್ಲಿದೆ... ತಪ್ಪದೇ ಓದಿ - http://bit.ly/1uZQjh7

+Karavali Karnatakaದ ಇನ್ನಷ್ಟು ವಿಶೇಷ ಲೇಖನಗಳು ಇಲ್ಲಿವೆ - http://bit.ly/1z1hZ7D

#KaravaliKarnataka #SpecialArticles #Kannada
 ·  Translate
1
Add a comment...

Karavali Karnataka

Shared publicly  - 
 
► ರಾಮ್ ಚಂದ್ ಪಾಕಿಸ್ತಾನಿ - ಗಡಿ ದಾಟಿದ ದಲಿತರ ಕಥೆ... ನೈಜ ಘಟನೆಯನ್ನು ಆಧರಿಸಿದ ಪಾಕಿಸ್ತಾನಿ ಸಿನಿಮಾ ಕುರಿತು ಬರೆಯುತ್ತಾರೆ ಭಾಸ್ಕರ ಬಂಗೇರಾ - http://bit.ly/1wC39ZT

>>> ಭಾಸ್ಕರ ಬಂಗೇರಾ ಅವರ ಹಿಂದಿನ ಸಿನೆಮಾ ಲೇಖನಗಳನ್ನೂ ಓದಿ...

• ಸಾವು, ಸಂಭಂದಗಳ ದುರಂತ ಕಥೆಯೇ “ಹೈದರ್” - http://bit.ly/1yC9W62
• ಲಾಜಿಕ್ ಬಿಟ್ಟ್ ಹೋದರೆ 'ಬಹದ್ದೂರ್' ಮ್ಯಾಜಿಕ್ - http://bit.ly/169Qr92

► ಭಾಸ್ಕರ ಬಂಗೇರಾ ಅವರ ಕುಂದಾಪ್ರ ಕನ್ನಡ ಭಾಷೆಯ ಲೇಖನಗಳು ಇಲ್ಲಿವೆ - http://bit.ly/1DP4AHG

#KaravaliKarnataka #KalpanaTalkies #Cinema #FilmReview #RamchandPakistani #BhaskarBangera
 ·  Translate
1
Add a comment...

Karavali Karnataka

Shared publicly  - 
 
ಮಹಿಳೆಯರ ಶೋಷಣೆಯ ವಿರುದ್ಧ ಧ್ವನಿಯೆತ್ತಿ, ಹೋರಾಟಗಳನ್ನು ಮಾಡುತ್ತಾ ಜಾಗೃತಿಗಳನ್ನು ಕೈಗೊಂಡು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಡಾ.ವಸುಂದರಾ ಭೂಪತಿ ಅವರ ವಿಶೇಷ ಸಂದರ್ಶನ ಇಲ್ಲಿದೆ - http://bit.ly/1wD864J

+Karavali Karnatakaದ ಇನ್ನಷ್ಟು ವಿಶೇಷ ಲೇಖನಗಳು ಇಲ್ಲಿವೆ - http://bit.ly/1z1hZ7D

#KaravaliKarnataka #SpecialArticles #Kannada
 ·  Translate
1
Add a comment...

Karavali Karnataka

Shared publicly  - 
 
ಅವರ ವಯಸ್ಸು ಎಪ್ಪತ್ತೈದು. ಆದರೆ ಅವರ ಚಟುವಟಿಕೆಗೆ ಹದಿಹರಯದ ಹುಮ್ಮಸ್ಸು..! ಮೃದಂಗ ವಾದಕ, ಯಕ್ಷಗಾನ ಪ್ರಸಂಗಕರ್ತ, ತಬಲಾ ಮಾಸ್ತರ, ಚಿತ್ರಕಾರ, ಪುರೋಹಿತರಿಲ್ಲದೇ ಮಕ್ಕಳ ಮದುವೆ ಮಾಡಿದ ಸಾಮಾಜಿಕ ಕಳಕಳಿಯುಳ್ಳ ಇವರು ಯಾರು ನಿಮಗೆ ಗೊತ್ತಾ..?  ತಪ್ಪದೇ ಓದಿ 'ಈ ಜನ' ವಿಭಾಗದಲ್ಲಿ - http://bit.ly/1C5Knsw

+Karavali Karnatakaದ 'ಈ ಜನ ವಿಭಾಗದಿಂದ ಇನ್ನಷ್ಟು...
• 1500ಕಿಮಿ ಕರಾವಳಿ ಸೈಕಲ್ ಯಾತ್ರೆ - http://bit.ly/135kA7v
• ಕುಂದಾಪುರದ ಬಿಲ್ ಬಸವನ ಬಗ್ಗೆ ಬಲ್ಲಿರೇನು..? - http://bit.ly/12qBXA9
• ವಯಸ್ಸು ನೂರು ಮೈಕೆಲ್ ಅಜ್ಜ ಜೋರು..! - http://bit.ly/1uvIZQm

#KaravaliKarnataka #EeJana #KannadaNews #KarwarNews #HonnavarNews #BVBhandary
 ·  Translate
1
Add a comment...

Karavali Karnataka

Shared publicly  - 
 
► ಸೋಷಿಯಲ್ ಮೀಡಿಯಾದಿಂದ ► "ಧರ್ಮ ಅಫೀಮು ಆದಾಗ ಬೆಳೆಯುವ ಮತಾಂಧತೆ" ಎನ್ನುತ್ತಾರೆ ದಿನಕರ ಬೆಂಗ್ರೆ... ತಪ್ಪದೇ ಓದಿ - http://bit.ly/1x4lf75

► ಸೋಷಿಯಲ್ ಮೀಡಿಯಾ ವ್ಯಕ್ತವಾದ ಕೆಲವು ಆಯ್ದ ಅಭಿಪ್ರಾಯಗಳು ಇಲ್ಲಿವೆ - http://bit.ly/1z3U3R0

#KaravaliKarnataka #KannadaNews #SocialMedia #PeshawarAttack
 ·  Translate
1
Add a comment...

Karavali Karnataka

Shared publicly  - 
 
"ಈ ನರಮೇಧಗಳೇ ಹೀಗೆ..."
"ನಾನು ಆ ನರಮೇಧದ ಕಾಲದಲ್ಲಿ ಬದುಕಿದ್ದೆ..."

ಚಿನ್ಮಯ ಹೆಗಡೆಯವರ ಈ ಎರಡು ಕವಿತೆಗಳನ್ನು ಮಿಸ್ ಮಾಡಿಕೊಳ್ಳಬೇಡಿ - http://bit.ly/1GYBH8m

► ಇನ್ನಷ್ಟು ಕವನಗಳು ನಮ್ಮ 'ಸಾಹಿತ್ಯ ಲೋಕ'ದಲ್ಲಿವೆ.. ಒಮ್ಮೆ ನೋಡಿ.. ಕೆಲವಾದರೂ ನಿಮಗೆ ಹತ್ತಿರವಾಗುತ್ತವೆ - http://bit.ly/1ztsTac

#KaravaliKarnataka #KannadaPoems #ಕನ್ನಡಕವನಗಳು
 ·  Translate
1
Add a comment...

Karavali Karnataka

Shared publicly  - 
 
► ಮನೆ ಮದ್ದು ► ಮೊಡವೆಯಂತೂ ಯೌವ್ವನದ ಬಲು ದೊಡ್ಡ ಗೊಡವೆ... ಮುಖದ ಸೌಂದರ್ಯಕ್ಕೆ ಹೆಚ್ಚು ಕಾಳಜಿ ವಹಿಸುವ ಯೌವ್ವನದ ಕಾಲದಲ್ಲಿ ಕಾಣಿಸಿಕೊಳ್ಳುವ ಮೊಡವೆಗೆ ಇಲ್ಲಿದೆ ಕೆಲ ನಿವಾರಣೋಪಾಯಗಳು - http://bit.ly/1zFi6sd

+Karavali Karnatakaದ 'ಯೋಗಕ್ಷೇಮ' ವಿಭಾಗದಲ್ಲಿ ನಿಮಗೆ ಉಪಯುಕ್ತವಾಗಬಲ್ಲ ಕಲವು ಲೇಖನಗಳಿವೆ - http://bit.ly/1H2ubcv

#KaravaliKarnataka #Health #Yogakshema #Pimples
 ·  Translate
1
Add a comment...

Karavali Karnataka

Shared publicly  - 
 
► ರಾಘವೇಂದ್ರ ಹೆಗಡೆಕರ ಅವರ ಎರಡು ಕವಿತೆಗಳು ಇಲ್ಲಿವೆ - http://bit.ly/1rYThYB

► ಇನ್ನಷ್ಟು ಕವನಗಳು ನಮ್ಮ 'ಸಾಹಿತ್ಯ ಲೋಕ'ದಲ್ಲಿವೆ.. ಒಮ್ಮೆ ನೋಡಿ.. ಕೆಲವಾದರೂ ನಿಮಗೆ ಹತ್ತಿರವಾಗುತ್ತವೆ - http://bit.ly/1ztsTac

#KaravaliKarnataka #KannadaPoems #ಕನ್ನಡಕವನಗಳು
 ·  Translate
1
Add a comment...

Karavali Karnataka

Shared publicly  - 
 
ಜಿಂದಿಸಾಬ್ ಅವರು ತಮ್ಮ ಪುಟ್ಟ ತಂಡದ ಜತೆ ಜಿಗಿದಾಡುತ್ತ ಎದುರಾಳಿಗಳನ್ನು ಕೆಣಕುತ್ತ ಮೆರೆಯುತ್ತಿದ್ದರು. ಹಣ್ಣುಹಂಪಲನ್ನು ತಳ್ಳುಗಾಡಿಯಲ್ಲಿ ತುಂಬಿಕೊಂಡು ಮಾರಾಟ ಮಾಡುವ ವೃತ್ತಿ ಮಾಡುತ್ತಿದ್ದ ರಿವಾಯತ್ ಕವಿ ಜಿಂದಿಪೀರಾ ನಿಮಗೆ ಗೊತ್ತೇ..? ಕನ್ನಡ ಸಾಹಿತ್ಯದ ಮೌಖಿಕ ಧಾರೆಗೆ ಸೇರಿದ ಕವಿಯ ಚರಿತ್ರೆಯೊಂದನ್ನು ರಹಮತ್ ತರೀಕೆರೆ ಅವರು ಅನಾವರಣಗೊಳಿಸಿದ್ದಾರೆ... ತಪ್ಪದೇ ಓದಿ - http://bit.ly/12EuTzc

+Karavali Karnatakaದ 'ಸಣ್ಣ ಸಂಗತಿ' ಅಂಕಣದಿಂದ ಇನ್ನಷ್ಟು...

• ಕಣ್ಮರೆಯಾದ ಜೋಗಿ ಆನಂದನಾಥ್ - http://bit.ly/13gHGbv
• `ಮುನ್ನುಡಿ' ಸಿನೆಮಾ - http://bit.ly/1AEM4jL
• `ವೆನ್ ಬೌಂಡರೀಸ್ ಡಿಸ್ಅಪಿಯರ್' - http://bit.ly/1uzXhim

#KaravaliKarnataka #SannaSangati #KannadaColumn #RahamatTarikere
 ·  Translate
1
Add a comment...

Karavali Karnataka

Shared publicly  - 
 
► ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಗಳಿಗೆ ಸಿದ್ಧಪಡಿಸಿರುವ 'ಕರ್ನಾಟಕ ಮೊಬೈಲ್ ಒನ್' ಆಪ್ ಭಾರತದಲ್ಲೇ ಮೊಟ್ಟ ಮೊದಲಬಾರಿಗೆ ಅತಿಹೆಚ್ಚು ಸರ್ವೀಸ್ ಗಳನ್ನು ತಂದಿರುವ ಮೊದಲ ಆಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಥದ್ದೊಂದು ಕೊಡುಗೆ ಕರ್ನಾಟಕದ್ದು ಎಂದಾಗ ತುಂಬ ಸಂತೋಷವಾಗುತ್ತೆ... ಆದರೆ... ಮಂಜುನಾಥ ಹೆಗಡೆಯವರು ಬರೆದ ಈ ವಿಶ್ಲೇಷಣೆಯನ್ನೋಮ್ಮೆ ಓದಿ - http://bit.ly/1yVk8Bz

>>> +Karavali Karnatakaದ 'ಇ-ಜ್ಞಾನ' ವಿಭಾಗದಲ್ಲಿ ಇನ್ನಷ್ಟು ಲೇಖನಗಳಿವೆ... ತಪ್ಪದೇ ಓದಿ - http://bit.ly/13yMAS9

#KaravaliKarnataka #TechNews #Kannada #ManjunathHegde
 ·  Translate
1
Add a comment...
Contact Information
Contact info
Mobile
+91 9945220682, +91 8254230277
Email
Address
Karavali Karnataka Baduku Balaga Media Indira Mahal, Main Road, Kundapur - 576201
Story
Tagline
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ
Introduction
ಊರ ಸುದ್ದಿಗಳು ಜಗವೆಲ್ಲ ಹಬ್ಬಬೇಕು ಮತ್ತು ಜಗದ ಸುದ್ದಿಗಳೆಲ್ಲ ನಮ್ಮೂರನು ತಟ್ಟಬೇಕು. ಸುದ್ದಿಗಳ ಜೊತೆಗೆ ನಮ್ಮ ನೆಲದ ಸಂಸ್ಕೃತಿಯ ಅನಾವರಣವಾಗಬೇಕು. ಇಲ್ಲಿನ ಭಾಷೆ, ಜನ, ಜೀವನ, ಜನಪದ ಎಲ್ಲವೂ ಹತ್ತು ದಿಕ್ಕುಗಳಿಗೆ ಪಸರಿಸಬೇಕು. ಜೊತೆಗೆ ಜನರಿಗೆ ನೈಜ ಸಮಾಚಾರ ಸಿಗುವಂತಾಗಬೇಕು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಮಾಡುತ್ತಿರುವ ಹೊಸ ಪ್ರಯತ್ನವೇ www.karavalikarnataka.com

ಇದು ಕನ್ನಡದ ಮಟ್ಟಿಗೆ ಒಂದು ಹೊಚ್ಚಹೊಸ ಪರಿಕಲ್ಪನೆ. ಕರಾವಳಿಯ ಸಮಗ್ರ ಸುದ್ದಿ, ರಾಜ್ಯ ಮತ್ತು ದೇಶ ವಿದೇಶಗಳ ಪ್ರಮುಖ ಸುದ್ದಿಗಳನ್ನು ಹೊಸ ಒಳನೋಟಗಳಿಂದ ನಿಮಗೆ ತಲುಪಿಸಬೇಕೆಂಬುದು ನಮ್ಮ ಆಶಯ. ಜೊತೆಗೆ ಕನ್ನಡದ ಹಿರಿಯ-ಕಿರಿಯ ಲೇಖಕರ ಬರಹಗಳನ್ನು ಸಹ ನಿಮಗಾಗಿ ಪ್ರಕಟಿಲಿದ್ದೇವೆ. ಕನ್ನಡದ ಹಿರಿಯ ಲೇಖಕರು, ಸಾಹಿತಿಗಳು, ಕವಿಗಳು ಮತ್ತು ಚಿಂತಕರ ಅನುಭವ, ಹೊಸ ತಲೆಮಾರಿನ ಕಿರಿಯರ ಉತ್ಸಾಹ, ಲವಲವಿಕೆ, ಆಧುನಿಕ ವಿಚಾರಧಾರೆ ಇಲ್ಲಿ ಮೇಳೈಸಲಿದೆ.

A unique Kannada news website from the shores of coastal Karnataka, India. We publish latest news, analysis, columns, exclusive articles on cinema, literature, sports, health & lifestyle, recipes and much more. We also have special sections for costal Karnataka's local languages like Tulu, Konkani and Kundapura Kannada. Eminent writers in Kannada contribute regularly for www.KaravaliKarnataka.com

With all these unique and exciting features our website is attracting visitors not just from the coastal region but also from entire Karnataka. Our website is also a favourite destination for the overseas Kannadigas.