Profile

Cover photo
Verified local business
Kannadaprabha
Newspaper Publisher
Today 6AM–9PM
260 followers|1,560,841 views
AboutPostsPhotosYouTube

Stream

Kannadaprabha

Shared publicly  - 
 
ಕಾನ್ಪುರ ಭೀಕರ ರೈಲು ದುರಂತದ ಹಿಂದೆ ಪಾಕ್ ಕೈವಾಡ?
ರೈಲು ಹಳಿ ಸ್ಫೋಟಿಸುವಂತೆ ಉಗ್ರರಿಗೆ ನೆರವು ನೀಡಿದ್ದ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ!
Pakistan's ISI paid goons to plant bombs on railway tracks, hints Bihar police
http://bit.ly/2jknbnR
 ·  Translate
ಕಳೆದ ನವೆಂಬರ್ 20ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
1
Add a comment...

Kannadaprabha

Shared publicly  - 
 
ಕಾಶ್ಮೀರ ಶಾಂತ; ಹೆಚ್ಚುವರಿ ಪಡೆಗಳನ್ನು ಹಿಂಪಡೆ ಸಿಆರ್ ಪಿಎಫ್
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದ ಹಿನ್ನಲೆಯಲ್ಲಿ ರವಾನಿಸಲಾಗಿದ್ದ ಹೆಚ್ಚುವರಿ ಪಡೆಗಳು
CRPF begins withdrawal of additional companies from Kashmir
http://bit.ly/2jsv0KT
 ·  Translate
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ನಿಯೋಜಿಸಲಾಗಿದ್ದ ಸಿಆರ್ ಪಿಎಫ್ ನ ಹೆಚ್ಚುವರಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
1
Add a comment...

Kannadaprabha

Shared publicly  - 
 
58 ವರ್ಷ ಮೇಲ್ಪಟ್ಟ ಮಂಗಳಮುಖಿಯರಿಗೆ ರೈಲ್ವೇಯಲ್ಲಿ ರಿಯಾಯಿತಿ!
ಹಿರಿಯ ನಾಗರಿಕರಿಗೆ ನೀಡಲಾಗುವ ಶೇ.50ರಷ್ಟು ರಿಯಾಯಿತಿ ಇನ್ನು ತೃತೀಯ ಲಿಂಗಿಗಳಿಗೂ ಲಭ್ಯ
Transgenders over 58 years to get concession in trains
http://bit.ly/2jk4e4Z
 ·  Translate
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ರೈಲ್ವೇ ಇಲಾಖೆ 58 ವರ್ಷ ಮೇಲ್ಪಟ್ಟ ತೃತೀಯ ಲಿಂಗಿಗಳಿಗೂ ರಿಯಾಯಿತಿ ನೀಡಲು ಮುಂದಾಗಿದೆ.
1
Add a comment...

Kannadaprabha

Shared publicly  - 
 
ಶಿಕ್ಷಕರು, ಪ್ರಾಂಶುಪಾಲರಿಂದಲೇ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!
ಬಿಹಾರದಲ್ಲಿ ಕಾಮುಕರ ದುಷ್ಕೃತ್ಯ, ಬಾಲಕಿ ತಾಯಿಯಿಂದ ದೂರು, ಎಫ್ ಐಆರ್ ದಾಖಲು
12-Year-Old Allegedly Gang-Raped By Principal, three Teachers In Bihar School
http://bit.ly/2jjEvcQ
 ·  Translate
ಶಾಲಾ ಪ್ರಾಂಶುಪಾಲ ಮತ್ತು ಮೂವರು ಶಿಕ್ಷಕರು ಸೇರಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
1
Add a comment...

Kannadaprabha

Shared publicly  - 
 
ವಿರಾಟ್ ಕೊಹ್ಲಿ ಅನ್ಯಗ್ರಹದಿಂದ ಬಂದಿದ್ದಾರೆ!: ಕೊಹ್ಲಿ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮೆಚ್ಚುಗೆ| http://bit.ly/2jjsGn1
 ·  Translate
ಜ.15 ರಂದು ನಡೆದ ಇಂಗ್ಲೆಂಡ್- ಭಾರತ ನಡುವಿನ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಶೈಲಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1
Add a comment...

Kannadaprabha

Shared publicly  - 
 
ವಿರಾಟ್ ಕೊಹ್ಲಿ ಮಂತ್ರ: ಕೆಲವೇ ಸ್ನೇಹಿತರು, ಕಡಿಮೆ ಚಿತ್ತ ಚಾಂಚಲ್ಯ!
https://is.gd/d7LQdE
 ·  Translate
ಟೀಂ ಇಂಡಿಯಾದ ನೂತನ ನಾಯಕ ವಿರಾಟ್ ಕೊಹ್ಲಿ ಸದ್ಯ ಮೈದಾನದಲ್ಲಿ ಮಿಂಚು ಹರಿಸುತ್ತಿದ್ದಾರೆ. ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ನನಗೆ...
1
Add a comment...

Kannadaprabha

Shared publicly  - 
 
ಕೇದಾರ್ ಜಾದವ್ ಅದ್ಬುತ ಪ್ರದರ್ಶನದ ಹಿಂದಿನ ರಹಸ್ಯ ಇದೇ!
"ಜಾದವ್ ಸ್ಫೋಟಕ ಆಟಕ್ಕೆ ಕೊಹ್ಲಿ ಕಾರಣ; ಕೊಹ್ಲಿ ಇಂಗ್ಲೆಂಡ್ ಬೌಲರ್ ಗಳ ಕೇಂದ್ರ ಬಿಂದುವಾಗಿದ್ದರು"
Got the benefit of batting alongside Kohli: Kedar Jadhav
http://bit.ly/2jsAPIj
 ·  Translate
ಇಂಗ್ಲೆಂಡ್ ವಿರುದ್ಧ ಬೃಹತ್ ಮೊತ್ತದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರಾತ್ರೋ ರಾತ್ರಿ ಟೀ ಇಂಡಿಯಾ ಪಾಲಿನ ಹೀರೋ ಆದ ಕೇದಾರ್ ಜಾದವ್ ತಮ್ಮ ಅದ್ಬುತ ಪ್ರದರ್ಶನದ ಹಿಂದಿನ ಮರ್ಮವನ್ನು ತಿಳಿಸಿದ್ದಾರೆ.
1
Add a comment...

Kannadaprabha

Shared publicly  - 
 
ನಿತ್ಯ ನಿಯಮಿತ ವ್ಯಾಯಾಮದಿಂದ ಹಿರಿಯರಲ್ಲೂ ಜ್ಞಾಪಕ ಶಕ್ತಿ ವೃದ್ಧಿ!
ವ್ಯಾಯಾಮದಿಂದ ಮೆದುಳಿನ ಕಾರ್ಯ ಚುರುಕುಗೊಳ್ಳುತ್ತದೆ, ದೈಹಿಕ ಸಾಮರ್ಥ್ಯ ಕೂಡ ವೃದ್ಧಿಸುತ್ತದೆ
Exercise may boost brain activity, memory in elderly
http://bit.ly/2jkbaij
 ·  Translate
ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಕ್ಕಳು ಮತ್ತು ಯುವಕರು ಮಾತ್ರವಲ್ಲದೇ ಹಿರಿಯರಲ್ಲೂ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
1
Add a comment...

Kannadaprabha

Shared publicly  - 
 
ಕ್ರಿಕೆಟ್ ನಲ್ಲೂ ಹೆಲ್ಮೆಟ್ ಕಡ್ಡಾಯ; ನಿಯಮ ಪಾಲಿಸದಿದ್ದರೆ ನಿಷೇಧ ಗ್ಯಾರಂಟಿ!
ಬ್ಯಾಟಿಂಗ್ ವೇಳೆ ಇನ್ನು ಹೆಲ್ಮೆಟ್ ಕಡ್ಡಾಯ, ಐಸಿಸಿಯಿಂದ ನೂತನ ಹೆಲ್ಮೆಟ್ ನಿಯಮಾವಳಿಗಳು ಬಿಡುಗಡೆ
ICC announces new helmet regulations: Sources
http://bit.ly/2jjW7Fv
 ·  Translate
ಬ್ಯಾಟಿಂಗ್ ವೇಳೆ ಹೆಲ್ಮೆಟ್ ಅನ್ನು ಧರಿಸದಿದ್ದರೆ ಅಂತಹ ಕ್ರಿಕೆಟಿಗನಿಗೆ ನಿಷೇಧ ಹೇರಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
1
Add a comment...

Kannadaprabha

Shared publicly  - 
 
ಯೋಧರಿಗೆ ಕಳಪೆ ಆಹಾರ; ಕೇಂದ್ರದ ವರದಿ ಕೇಳಿದ ದೆಹಲಿ ಹೈಕೋರ್ಟ್!
ಆಹಾರದ ಕಳಪೆ ಗುಣಮಟ್ಟದ ಕುರಿತು ಯೋಧರಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಿನ್ನಲೆ
Delhi High Court seeks Ministry Of Home Affairs reply on plea for report on food served to BSF personnel
http://bit.ly/2jjHsdo
 ·  Translate
ಭಾರತೀಯ ಯೋಧರಿಗೆ ನೀಡಲಾಗುತ್ತಿರುವ ಕಳಪೆ ಗುಣಮಟ್ಟದ ಆಹಾರ ಕುರಿತಂತೆ ದೇಶವ್ಯಾಪಿ ವ್ಯಾಪಕ ಚರ್ಚೆಯಾಗುತ್ತಿರವ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಕೂಡ ಈ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.
1
Add a comment...

Kannadaprabha

Shared publicly  - 
 
ಮೆಕ್ಸಿಕೋ ಸಂಗೀತೋತ್ಸವದಲ್ಲಿ ಶೂಟಿಂಗ್, 5 ಸಾವು, 15 ಮಂದಿಗೆ ಗಾಯ
At least five dead, 15 hurt in shooting at Mexico's BPM music festival
http://bit.ly/2iwHFN0
 ·  Translate
ಅಮೆರಿಕದ ಮೆಕ್ಸಿಕೋದಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
1
Add a comment...

Kannadaprabha

Shared publicly  - 
 
ಚೆನ್ನೈ-ಬೆಂಗಳೂರು ಕೇವಲ 30 ನಿಮಿಷದ ಪ್ರಯಾಣ!: ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಗೆ ಯುಎಸ್ ಸಂಸ್ಥೆಯ ಪ್ರಸ್ತಾವನೆ| http://bit.ly/2iwLHFa
 ·  Translate
ಚೆನ್ನೈ ನಿಂದ ಬೆಂಗಳೂರಿಗೆ ಕೇವಲ 30 ನಿಮಿಷ ಪ್ರಯಾಣ!, ತಮಾಷೆಯ ಮಾತಲ್ಲ. ಇದು ಅಮೆರಿಕಾದ ಸಂಸ್ಥೆಯೊಂದರ ಪ್ರಸ್ತಾವಿತ ಯೋಜನೆ.
1
Add a comment...
Contact Information
Map of the business location
No 36, Crescent Road, Opp Mallige Hospital Shanthala Nagar, Ashok Nagar Bengaluru, Karnataka 560001, India
No 36, Crescent Road, Opp Mallige HospitalINKarnatakaBengaluru560001
+91 80 3310 1344kannadaprabha.com
Newspaper Publisher, B to B Companies
Newspaper Publisher
B to B Companies
Books
Printing Industry
Publisher
Today 6AM–9PM
Wednesday 6AM–9PMThursday 6AM–9PMFriday 6AM–9PMSaturday 6AM–9PMSunday 6AM–9PMMonday 6AM–9PMTuesday 6AM–9PM
Google+ URL
Your Activity
Write a review
Review Summary
4 reviews
Photos
Scrapbook photo 2
Upload public photo
All reviews
Government High School Bijjavara's profile photo
Government High School Bijjavara
7 months ago
One of the best Kannada daily
kumar agra's profile photo
kumar agra
8 months ago